ರಾಮದುರ್ಗ ವಿಧಾನ ಸಭಾ ಮತಕ್ಷೇತ್ರ-ಕಾಂಗ್ರೆಸ್ ಪಕ್ಷದ ಬೆಂಬಲಿಸಿ

ರಾಮದುರ್ಗ ವಿಧಾನ ಸಭಾ ಮತಕ್ಷೇತ್ರ-ಕಾಂಗ್ರೆಸ್ ಪಕ್ಷದ ಬೆಂಬಲಿಸಿ

e-ಸುದ್ದಿ ರಾಮದುರ್ಗ

ದಿನಾಂಕ-30  ರಂದು ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನೆಯ ಕುರಿತು ರಾಮದುರ್ಗ ನಗರದ ದೊಡ್ಡಮಂಗಡಿ ತೋಟದ ಮನೆಯಲ್ಲಿ (ಫಾರ್ಮ್ ಹೌಸ್) ದಲ್ಲಿ ನಡೆಯಿತು.

ಕಾಂಗ್ರೆಸ್ ಪಕ್ಷ ಸಂಘಟನೆ ಕುರಿತು ಸಭೆ ನಡೆಸಿದ ಶ್ರೀ ಪ್ರದೀಪ ಮ ಪಟ್ಟಣ ಹಾಗೂ ಕೆಪಿಸಿಸಿ ಸದಸ್ಯರಾದ ಶ್ರೀ ಸುರೇಶ ಪತ್ತೇಪೂರ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಯಾನಂದ ಪಾಟೀಲ ಹಾಗೂ ಮಾನವ ಬಂಧುತ್ವ ರಾಜ್ಯ ಸಂಚಾಲಕರಾದ ಶ್ರೀ ರಾಜು ನಾಯಕ ಹಾಗೂ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಿ ಬಿ ರಂಗನಗೌಡ್ರ,ರಾಯಪ್ಪ ಕತ್ತಿ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಸಿದ್ದಲಿಂಗಪ್ಪನವರ ಹಾಗೂ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯಕುಮಾರ ರಾಠೋಡ ಹಾಗೂ ಯೂಥ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಪಾಟೀಲ ಹಾಗೂ ಶಿವಯೋಗಿ ಚಿಕ್ಕೋಡಿ,ಎಸ್ ಎನ್ ಶಿಂಗಾರಿಗೊಪ್ಪ, ಡಾ ಶಶಿಕಾಂತ ಪಟ್ಟಣ ಹಜರತ್ ಪೈಲ್ವಾನ್,ಇಸ್ಮಾಯಿಲ್ ಹವಾಲ್ದಾರ್ ಹಾಗೂ
ಪುರಸಭೆ ಸದಸ್ಯರು,ಎ ಪಿ ಎಮ್ ಸಿ ಸದಸ್ಯರು,ಪಿಕೆಪಿಎಸ್ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು-ಉಪಾಧ್ಯಕ್ಷರು,ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು,ಚುಣಾಯಿತ‌ ಪ್ರತಿನಿಧಿಗಳು,ಮಹಿಳಾ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು

Don`t copy text!