ಅರವತ್ತರ ಬತ್ತದ ಪಯಣ- ಭತ್ತದ ನಾಡ ಪರಿಸರ-ಪ್ರಭಾವ …
Day: April 19, 2025
ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ…
ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ… ಕ್ಷಮಿಸಿ ವಚನ ಶಾಸ್ತ್ರ ಲಿಂಗಾಯತ ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆ ಮೊನ್ನೆಮೊನ್ನೆ ಹಾಕಿಸಿದ ಶರಣರ ಮದರಬೋಡಿಗೆ ಮೆಮೊರಿ ಆಪ್ಷನ್ನೇ ತೆಗೆದುಹಾಕಲಾಗಿದೆಯಂತೆ…