ಶ್ರೀ ಮಂಗಳೆ
ಮಂಗಳೆಯೆ ನೀನು
ಮಂಗಳದ ಗೌರಿಯೆ ನೀನು
ಮುಂಗುರುಳು ಹಾರಿಸುತ
ಮಂದಲೆಯ ತೀಡುತ
ಮಂಗಳವ ನೀಡುತ
ಮನೆ ಮನೆಗೆ ಬರುತ
ಚಿರಕಾಲ ನಮ್ಮ ಮನೆಯಲಿ
ರುತ
ಸದಾಕಾಲ ಅಮಂಗಳವ ಸರಿ
ಸುತ
ಮನೆ ಮನೆಯ ಬೆಳಗುತ.
–ಕೃಷ್ಣ ಬೀಡಕರ.. ವಿಜಯಪುರ
ಶ್ರೀ ಮಂಗಳೆ
ಮಂಗಳೆಯೆ ನೀನು
ಮಂಗಳದ ಗೌರಿಯೆ ನೀನು
ಮುಂಗುರುಳು ಹಾರಿಸುತ
ಮಂದಲೆಯ ತೀಡುತ
ಮಂಗಳವ ನೀಡುತ
ಮನೆ ಮನೆಗೆ ಬರುತ
ಚಿರಕಾಲ ನಮ್ಮ ಮನೆಯಲಿ
ರುತ
ಸದಾಕಾಲ ಅಮಂಗಳವ ಸರಿ
ಸುತ
ಮನೆ ಮನೆಯ ಬೆಳಗುತ.
–ಕೃಷ್ಣ ಬೀಡಕರ.. ವಿಜಯಪುರ