ಭಿಕ್ಷುಕರಿಗೆ ಹೊದಿಕೆ ವಿತರಣೆ

e- ಸುದ್ದಿ ಮಸ್ಕಿ
ಪಟ್ಟಣದ ಲಯನ್ಸ್ ಕ್ಲಬ್ ಸಂಸ್ಥೆಯವರು ಭಾನುವರ ರಾತ್ರಿ ದೇವಸ್ಥಾನ, ಮಸೀದಿ ಮತ್ತು ಕಟ್ಟೆಗಳ ಮೇಲೆ ಮಲಗಿದ್ದ ಭಿಕುಕ್ಷಕರಿಗೆ ಬ್ಲಾಂಕೆಟ್ ಗಳನ್ನು ವಿತರಿಸಿದರು. ಪಟ್ಟಣದ ವಿವಿಧ ಭಾಗಗಳಲ್ಲಿ ಕಂಡು ಬಂದ 50 ಜನರಿಗೆ ಹೊದಿಕೆಗಳನ್ನು ನೀಡಲಾಗಿದೆ ಎಂದು ಲಯನ್ ಸಂಸ್ಥಯೆ ಸಂಸ್ಥೆಯ ಕಾಂiÀರ್iದರ್ಶೀ ಡಾ.ಮಲ್ಲಿಕಾರ್ಜುನ ತಿಳಿಸಿದ್ದಾರೆ. ಲಯನ್ಸ್ ಸಂಸ್ಥೆಯ ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ, ಖಜಾಂಚಿ ಬಸವಲಿಂಗ ಶಟ್ಟ, ಸದಸ್ಯರಾದ ಬಸಪ್ಪ ಬ್ಯಾಳಿ ಇದ್ದರು.

 

One thought on “ಭಿಕ್ಷುಕರಿಗೆ ಹೊದಿಕೆ ವಿತರಣೆ

Comments are closed.

Don`t copy text!