ಶಾಸನಗಳಲ್ಲಿ ಶರಣ-ಶರಣೆಯರು ಮತ್ತು ಸಮಕಾಲೀನ ಸವಾಲುಗಳು
e-ಸುದ್ದಿ
ವಚನ ಮಂದಾರ ಗುಂಪು
ಪ್ರಥಮ್ ಇಂಟರನ್ಯಾಶನಲ್ ಸ್ಕೂಲ್–ಬೆಂಗಳೂರು ಇವರ ಸಹಯೋಗದೊಂದಿಗೆ ವಚನ ಮಂದಾರ ವೇದಿಕೆಯಿಂದ
ಅಂತರ್ಜಾಲ ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ: “ಶಾಸನಗಳಲ್ಲಿ ಶರಣ-ಶರಣೆಯರು ಮತ್ತು ಸಮಕಾಲೀನ ಸವಾಲುಗಳು” ಕುರಿತು ಉಪನ್ಯಾಸ ನಡೆಯಲಿದೆ ಎಂದು ವಚನ ಮಂದಾರ ಗುಂಪಿನ ಅಡ್ಮಿನ್ ವಿಜಯಕುಮಾರ್ ಕಮ್ಮಾರ ತುಮಕೂರು ತಿಳಿಸಿದ್ದಾರೆ.
ಉಪನ್ಯಾಸಕರುರಾಗಿ ಡಾ. ರವೀಂದ್ರನಾಥ ಕಾಡಪ್ಪನವರ, ಡೀನ್, ಲಲಿತ ಕಲೆಗಳ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಇವರು ಆಗಮಿಸುವರು.
ದಿನಾಂಕ : 09.07.2022, ಶನಿವಾರ.
ಸಮಯ : ಸಂಜೆ 06.15 ಘಂಟೆಗೆ.
ಉಪನ್ಯಾಸದಲ್ಲಿ ಭಾಗವಹಿಸಲು ತಾವೆಲ್ಲರೂ ಈ ಕೊಂಡಿಯನ್ನು ಉಪಯೋಗಿಸಿ.
HTTPS://US02WEB.ZOOM.US/J/84556944725?PWD=9CVIXU_T-P6J2NDP0UHWZII5LZGQ_R.1
ಝೂಮ್ ಐಡಿ : 845 5694 4725
ಪಾಸ್-ವರ್ಡ : 348977
CO-ORDINATOR:
VIJAYAKUMAR KAMMAR / vijikammar@gmail.com / +91 9741 357 132