ವೀರಶೈವ ಲಿಂಗಾಯತ ವಧು-ವರರ ಅನ್ವೇಷಣೆಯ ಕೇಂದ್ರ, ಮಸ್ಕಿ

ವೀರಶೈವ ಲಿಂಗಾಯತ ವಧು-ವರರ ಅನ್ವೇಷಣೆಯ ಕೇಂದ್ರ, ಮಸ್ಕಿ

ಮದುವೆ

ಪ್ರತಿಯೊಬ್ಬರ ಜೀವನದಲ್ಲಿ ನಡೆಯಬಹುದಾದ ಒಂದು ಮಹತ್ವದ ಸಂಭ್ರಮ. ಈ ಹಿಂದೆ ಬಂಧು-ಬಳಗದಲ್ಲಿ ಗೊತ್ತಿದ್ದವರ ಮುಖಾಂತರ ಹುಡುಗ-ಹುಡುಗಿ ನೋಡಿ, ಮನೆತನಗಳನ್ನು ಅರಿತುಕೊಂಡು ಬೀಗಸ್ತನ ನೆರವೇರುತ್ತಿದ್ದವು.

ಆದರೆ, ಈಗ ಕಾಲ ಬದಲಾಗಿದೆ
ಹುಡುಗ-ಹುಡುಗಿ ಇಬ್ಬರು ಪರಸ್ಪರ ಒಪ್ಪಿದರೆ ಮಾತ್ರ ಮದುವೆಗಳು ನಡೆಯುತ್ತವೆ. ಹುಡುಗ-ಹುಡುಗಿ ಇಬ್ಬರು ಸುಶಿಕ್ಷಿತರು, ವಿದ್ಯಾವಂತರು ಆಗಿದ್ದಾರೆ. ಅವರವರ ಅಪೇಕ್ಷೆಗಳಿಗೆ ತಕ್ಕಂತೆ ವಧು-ವರರನ್ನು ಜೋಡಿಸುವುದು ಪಾಲಕರಿಗೆ ಕಷ್ಟಕರವಾಗಿದೆ.


ಅದಕ್ಕಾಗಿ
ವೀರಶೈವ- ಲಿಂಗಾಯತ ವಧು-ವರರ ಅನ್ವೇಷಣೆ ಕೇಂದ್ರವನ್ನು ಮಸ್ಕಿಯಲ್ಲಿ ಸ್ಥಾಪಿಸಲಾಗಿದೆ. ವಧು-ವರನ ಕಡೆಯವರು ತಮ್ಮ ಮಕ್ಕಳಿಗಾಗಿ ಉತ್ತಮ ಸಂಬಂಧ ಬೆಸೆಯಲು ವೀರಶೈವ-ಲಿಂಗಾಯತ ವಧು-ವರರ ಅನ್ವೇಷಣೆ ಕೇಂದ್ರ ಸಹಕಾರಿಯಾಗಲಿದೆ.

ಸಂಪರ್ಕಿಸಿ

ವೀರಶೈವ – ಲಿಂಗಾಯತ ವಧು ವರರ ಅನ್ವೇಷಣೆ ಕೇಂದ್ರ ಮಸ್ಕಿ
ಕರೆಗಂಟೆ-8217371309

Don`t copy text!