ಇಳಕಲ್ ವಿದ್ಯುತ್ ಮಗ್ಗ ನೇಕಾರರ ಉತ್ಪಾದಕರ ಕಂಪನಿಯ ಕಚೇರಿ ಉದ್ಘಾಟನೆ

ಇಳಕಲ್ ವಿದ್ಯುತ್ ಮಗ್ಗ ನೇಕಾರರ ಉತ್ಪಾದಕರ ಕಂಪನಿಯ ನೂತನ ಕಾರ್ಯಾಲಯ ಉದ್ಘಾಟಿಸಿದ: ಶಾಸಕ ದೊಡ್ಡನಗೌಡ ಜಿ ಪಾಟೀಲ್…

 

e-ಸುದ್ದಿ ಇಳಕಲ್ಲ

ಇಳಕಲ್ ನಗರದ ವಾರ್ಡ್ ನಂಬರ್ 4 ಹೊಸಪೇಟೆ ಓಣಿಯಲ್ಲಿ ಇಳಕಲ್ ವಿದ್ಯುತ್ ಮಗ್ಗ ನೇಕಾರರ ಉತ್ಪಾದಕರ ಕಂಪನಿಯ ನೂತನ ಕಾರ್ಯಾಲಯವನ್ನು ಶಾಸಕ ದೊಡ್ಡನಗೌಡರು ಜಿ ಪಾಟೀಲ್ ಅವರು  ಉದ್ಘಾಟಿಸಿದರು.

ಇಳಕಲ್ ನಗರಸಭೆ ಅಧ್ಯಕ್ಷ ಲಕ್ಷ್ಮಣ್ ಗುರಂ ಪಕ್ಷದ ಮುಖಂಡರಾದ ದುರ್ಗೇಶ್ ಸುರಪುರ್ ಹಿರಿಯರಾದ ಗುರುದಾಸ್ ನಾಗಲೋಟಿ ಮುಖಂಡರಾದ ವಿಟ್ಟಲ್ ಜಕ್ಕಾ ಅಶೋಕ್ ಶ್ಯಾವಿ ಜಗದೀಶ್ ಪೋತಾ ರಾಘು ಸಿಂಗ್ ಶೆಟ್ಟಿ ಸೇರಿದಂತೆ ವಿದ್ಯುತ್ ಮಗ್ಗ ನೇಕಾರರ ಉತ್ಪಾದಕರ ಕಂಪನಿಯ ಸದಸ್ಯರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!