ನುಡಿದಂತೆ ನಡೆದ ಸರ್ಕಾರ – ರಕ್ಷಿತಾ ಈಟಿ..

ನುಡಿದಂತೆ ನಡೆದ ಸರ್ಕಾರ – ರಕ್ಷಿತಾ ಈಟಿ..

e-ಸುದ್ದಿ ಬಾಗಲಕೋಟೆ 

ಚುನಾವಣೆ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು  ಜಾರಿಗೊಳಿಸಲಾಗಿದೆ‌. ಸಿಎಂ ಶ್ರೀ ಸಿದ್ದರಾಮಯ್ಯ, ಡಿಸಿಎಂ ಶ್ರೀ ಡಿ.ಕೆ.ಶಿವಕುಮಾರ ಹಾಗೂ ಸಚಿವ ಸಂಪುಟದ ಸಚಿವರಗಳ ನೇತೃತ್ವದಲ್ಲಿ ಸರ್ಕಾರ ಅಂತಿಮ ಮುದ್ರೆ ಒತ್ತುವ ಮೂಲಕ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್
ಸುಳ್ಳು ಹೇಳಿ ಅಧಿಕಾರ ಮಾಡಿಲ್ಲ. ಕೊಟ್ಟ ಮಾತಿಗೆ ಹಿಂದೆ ಸರಿಯುವದಿಲ್ಲ. ಬಡವರು, ಮಧ್ಯಮ ವರ್ಗಗಳ ಏಳಿಗೆ ಸಹಿಸದ ವಿರೋಧ ಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ನೋವಿನ ಸಂಗತಿ. ಇದೀಗ ಗ್ಯಾರಂಟಿ ಜಾರಿಗೊಳಿಸುವ ಮೂಲಕ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚಿ‌ನ ಪ್ರಾತಿನಿಧ್ಯ ನೀಡಲಾಗಿದೆ. ಎಂದು
ಶ್ರೀಮತಿ ರಕ್ಷಿತಾ ಭರತಕುಮಾರ ಈಟಿ ಬಾಗಲಕೋಟೆ ಮಹಿಳಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರು ಪತ್ರಿಕಾ ಹೆಳಿಕ

ವರದಿಗಾರರು: ಶರಣಗೌಡ ಕಂದಕೂರ

Don`t copy text!