ಅಂಗನವಾಡಿ ಕಾರ್ಯಕರ್ತೆ ದಂಪತಿ ಸಮೇತ ಗ್ರಾಮಸ್ಥರಿಂದ ಸನ್ಮಾನ…

ಅಂಗನವಾಡಿ ಕಾರ್ಯಕರ್ತೆ ದಂಪತಿ ಸಮೇತ ಗ್ರಾಮಸ್ಥರಿಂದ ಸನ್ಮಾನ…

e-ಸುದ್ದಿ ಇಲಕಲ್

ಶ್ರೀಮತಿ ಸಿರಸಮ್ಮ ಕುಬೇರಪ್ಪ ಬಡಿಗೇರ ಇವರು ಅಂಗನವಾಡಿ ಕೇಂದ್ರ ತುಂಬದಲ್ಲಿ ಸೇವೆ ಸಲ್ಲಿಸಿ  ನಿವೃತ್ತಿ ಹೊಂದಿದ ಕಾರಣ ತುಂಬ ಗ್ರಾಮದ ಗುರು ಹಿರಿಯರಿಂದ ನಿವೃತ್ತಿಯ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ತಂದೆ ತಾಯಂದಿರು ಹಾಗೂ ಯುವಕ ಮಿತ್ರರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!