ನೂತನ ಕಂಪ್ಯೂಟರ್ ಉದ್ಘಾಟನೆ, ಹಾಗೂ ದಾನಿಗಳಿಗೆ ಸತ್ಕಾರ…

ನೂತನ ಕಂಪ್ಯೂಟರ್ ಉದ್ಘಾಟನೆ, ಹಾಗೂ ದಾನಿಗಳಿಗೆ ಸತ್ಕಾರ…

e-ಸುದ್ದಿ ಇಳಕಲ್ 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ಇಲಕಲ್ಲದಲ್ಲಿ ನೂತನ ಕಂಪ್ಯೂಟರ್ ಸಿಸ್ಟಮ್ ಉದ್ಘಾಟನಾ ಕಾರ್ಯಕ್ರಮ ಹಾಗೂ ದಾನಿಗಳಿಗೆ ಗೌರವ ಸತ್ಕಾರ ಸಮಾರಂಭ ಜರುಗಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಕೊಂಕಲ್,ಈಶ್ವರ ಅಂಗಡಿ,
ಬಿ.ಆರ್. ಪಿ,. ಬಿ.ಆರ್. ಸಿ ಹುನಗುಂದ, ಶ್ರೀಮತಿ ವಿ.ಎನ್.ನಾಗಲೋಟಿ ಬಿ.ಆರ್. ಪಿ,. ಬಿ‌.ಆರ್‌.ಸಿ ಹುನಗುಂದ, ಶಾಂತಕುಮಾರ ಎಸ್ . ಕೆ ಸಿ.ಆರ್. ಪಿ,. ಸಿ.ಆರ್. ಸಿ ಕಂದಗಲ್ಲ, ರಂಗನಾಥ ಮಾಸರೆಡ್ಡಿ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!