ಹುನಗುಂದ ನಗರಕ್ಕೆ ನೂತನ ಪಿ ಎಸ್ ಐ ಚೆನ್ನಯ್ಯ ದೇವೂರ ನೇಮಕ
e-ಸುದ್ದಿ ಹುನಗುಂದ
ಹುನಗುಂದ ನಗರಕ್ಕೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸೋಮನಗೌಡರವರ ವರ್ಗಾವಣೆಯಿಂದ ಅವರ ಸ್ಥಾನಕ್ಕೆ ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಚೆನ್ನಯ್ಯ ದೇವೂರ ಅವರು ಹುನಗುಂದ ಪಿಎಸ್ಐ ನೇಮಕವಾಗಿದ್ದಾರೆ.
ಇವರು ಮೂಲತ ಇಳಕಲ್ ನಗರದವರಗಿರುವುದು ವಿಶೇಷವಾಗಿದೆ.ಇವರ ಆಗಮನಕ್ಕೆ ಅವರ ಗೆಳೆಯರ ಬಳಗ ಶುಭ ಕೋರಿದ್ದಾರೆ.
ವರದಿಗಾರರು:ಶರಣಗೌಡ ಕಂದಕೂರ
Congratulations Chennya