ಹಗಲಿನಲ್ಲೂ ಉರಿಯುತ್ತಿರುವ ಬೀದಿದೀಪ ಸಾರ್ವಜನಿಕರ ಆಕ್ರೋಷ…
e-ಸುದ್ದಿ ಇಲಕಲ್
ಇಳಕಲ್ ನಗರದ ಲಕ್ಷ್ಮಿ ನಗರದಲ್ಲಿ ನಿನ್ನೆ ರಾತ್ರಿ ಹಚ್ಚಿದಂತ ಬೀದಿ ದೀಪಗಳು ಹಗಲಿನಲ್ಲೂ ಉರಿಯುತ್ತಿವೆ.
ನಿನ್ನೆ ರಾತ್ರಿ ಹತ್ತಿದ ಬೀದಿ ದೀಪಗಳು ಹಗಲು ಹೊತ್ತಿನಲ್ಲಿ ಕೂಡ ಹಾಗೆ ಉರಿಯುತ್ತಿವೆ,
24 ಗಂಟೆಯಾದರೂ ಸಹಿತ ಆರಿಲ್ಲ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ವಿದ್ಯುತ್ ಉಳಿತಾಯ ಮಾಡಬೇಕೆಂದು ಬಡಾವಣೆಯ ಜನರ
ಅಗ್ರಹಿಸಿದ್ದಾರೆ.
ವರದಿಗಾರರು:ಶರಣಗೌಡ ಕಂದಕೂರ