ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಹಿರೇಓತಗೇರಿ ಗ್ರಾಮದ ಮುಸ್ಲಿಂ ಬಾಂಧವರು..

ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಹಿರೇಓತಗೇರಿ ಗ್ರಾಮದ ಮುಸ್ಲಿಂ ಬಾಂಧವರು..

e-ಸುದ್ದಿ ಇಳಕಲ್

ನಾಡಿನಾದ್ಯಂತ ಸಂಭ್ರಮದಿಂದ ಬಕ್ರೀದ್ ಹಬ್ಬದ ನಡೆಯುತ್ತಿದೆ. ಅದರಂತೆ ಇಳ್ಕಲ್ ನಗರದಲ್ಲಿಯೂ ಕೂಡ ಸಂಭ್ರಮದಿಂದ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದರು.

ತಾಲೂಕಿನ ಎರೆಓತಗೇರಿ ಗ್ರಾಮದಲ್ಲಿ ಗ್ರಾಮದ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!