ಸ್ಪಂದನ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಸಮಾರಂಭ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್..

ಸ್ಪಂದನ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಸಮಾರಂಭ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್..

e-ಸುದ್ದಿ ಇಳಕಲ್ 

ಸ್ಪಂದನ ಕಾಲೇಜನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು.

ನಗರದ ಸ್ಪಂದನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಪೂಜ್ಯರಾದ ಷಟಸ್ಥಲ ಬ್ರಹ್ಮ ಡಾ. ನೀಲಕಂಠ ಮಹಾಸ್ವಾಮಿಗಳು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಸಮಾರಂದಲ್ಲಿ ಅಮರೇಶ ಬಿ ಕೌದಿ ಮತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ ಜಿ.ಜಿ.ಹಿರೇಮಠ.ಮುಖ್ಯಸ್ಥರು ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜ ನವನಗರ ಬಾಗಲಕೋಟ ಇವರು ಈ ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಅಧ್ಯಕ್ಷರಾದ ಅಕ್ಕಮಹಾದೇವಿ ಅಮರೇಶ ಕೌದಿ, ಲಕ್ಷ್ಮಣಾಸಾ ಭೋ ಅರಸಿದ್ದಿ, ಉಪಾಧ್ಯಕ್ಷ , ರವಿ ಎಲ್ ಅರಸಿದ್ದಿ, ಮುಖ್ಯಸ್ಥರು, ವಿರೇಶ ಡಿ ಬಾಚೇನಹಳ್ಳಿ, ಮುಖ್ಯಸ್ಥರು ರಸಾಯನ ಶಾಸ್ತ್ರ ವಿಬಾಗ ಹಾಗೂ ನಿರ್ದೇಶಕರು,ಬಸವರಾಜ ಸಿ ತುಂಬಗಿ,,ಮುಖ್ಯಸ್ಥರು ಭೌತಶಾಸ್ತ್ರ ವಿಭಾಗ ಹಾಗೂ ನಿರ್ದೇಶಕರು ಸ್ಪಂದನ ವಿದ್ಯಾವರ್ಧಕ ಸಂಘ ಇಲಕಲ್ಲ ನಗರದ ಗಣ್ಯರು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪಂದನ ಸಂಸ್ಥೆಯ ಅಧ್ಯಕ್ಷರಾದ ಅಮರೇಶ ಬಿ ಕೌದಿ,ಬಸವರಾಜ ಸಿ ತುಂಬದ, ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ವಿಧ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಕು ತರುಣಕುಮಾರ ಉಪಸ್ಥಿತರಿದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!