ಭಾರತದ ಕೆಲ ಕಾನೂನುಗಳು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ? ಕಾಡುತ್ತಿರುವ ಪ್ರಶ್ನೆ

ಭಾರತದ ಕೆಲ ಕಾನೂನುಗಳು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ? ಕಾಡುತ್ತಿರುವ ಪ್ರಶ್ನೆ!

ಭಾರತ ಬ್ರೀಟಿಷರಿಂದ ಸ್ವಾತಂತ್ ಪಡೆದುಕೊಂಡು 74 ವರ್ಷ ಗತಿಸಿದರೂ ಇನ್ನೂ ಹಳೇ ಕಾಲದ ಕಾನೂನಿಗೆ ಜೋತು ಬಿದ್ದೀದ್ದೇವೆ.

ಉದಾಹರಣೆಗೆ ಈ ಕೇಳಗಿನ ವಿಚಾರಗಳನ್ನು ಅವಲೋಕಿಸಿ

೧) ಒಬ್ಬ ವ್ಯಕ್ತಿಯು 1 ಚುನಾವಣೆಗೆ 2 ಕ್ಷೇತ್ರದಲ್ಲಿ ಒಟ್ಟಿಗೆ

ನಿಲ್ಲಬಹುದು. ಆದರೆ , ಒಬ್ಬ ಪ್ರಜೆ 1 ಚುನಾವಣೆಗೆ 2 ಕ್ಷೇತ್ರದಲ್ಲಿ ಮತ ಹಾಕುವಂತಿಲ್ಲ.

೨) ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ ,
ಆದರೆ , ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು.

3) ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ
ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ ,
ಆದರೆ , ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ ಸಹ ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯ
ಮಂತ್ರಿ, ಪ್ರಧಾನಿ, ರಾಷ್ಟ್ರಪತಿ… ಏನೂ ಆಗಬಹುದು

೪) ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ
ಪಡೆದಿರಬೇಕು. ಆದರೆ , ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇಲ್ಲ.

೫) ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ
10 ಕಿ.ಮೀಟರ್ ದೂರ ಓಡಿ ತೋರಿಸ್ಬೇಕು ,
ಆದರೆ , ರಾಜಕಾರಣಿಗಳು ಅವಿದ್ಯಾವಂತರಾದರೂ, ದಢೂತಿ
ದೇಹವಿದ್ದರೂ ಸೇನಾ ಸಚಿವರಾಗಬಹುದು

೬) ಅಲ್ಲದೆ ಯಾರ ಇಡೀ ವಂಶವು
ಅನಕ್ಷರಸ್ಥರ ಕುಟುಂಬ ಆಗಿರುವುದೋ ಆ ವಂಶದ
ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು & ಯಾವ ರಾಜಕಾರಣಿಯ
ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು
ಪೋಲೀಸರಿಗೆ ಚೀಫ್ ಅಂದರೆ ಗೃಹ
ಮಂತ್ರಿ ಆಗಬಹುದು.

ನಿಮಗೆ ಈ ಪದ್ಧತಿಯನ್ನು ಬದಲಾಯಿಸುವ ಬಯಕೆ
ಇದ್ದಲ್ಲಿ  ಪ್ರತಿ ಪ್ರಜೆ & ರಾಜಕಾರಣಿಗಳಿಗೆ ಒಂದೇ ನಿಯಮಬೇಕೆಂದು ಬಯಸಿದಲ್ಲಿ ಪ್ರತಿಯೊಬ್ಬರೂ ಎಲ್ಲರಿಗೂ ತಿಳಿಸುವಂತಾಗಬೇಕು. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ, ನ್ಯಾಯಲಯಗಳಿಗೆ ಮುಟ್ಟುವಂತಾಗಬೇಕು..

 

Don`t copy text!