ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರ -ಯುವಕರು ವಿಜಯೋತ್ಸವ
e-ಸುದ್ದಿ, ಮಸ್ಕಿ
ರಾಜ್ಯದ ಮುಖ್ಯಮಂತ್ರಿ ಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವಕರಿಸಿದ ಹಿನ್ನಲೆಯಲ್ಲಿ ಯುವಕರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ದೈವದ ಕಟ್ಟೆ ಬಳಿ ವಿಜಯೋತ್ಸವ ಆಚರಿಸಿದರು.
ವೀರೇಶ ಪಾಟೀಲ, ಶರಣಯ್ಯ ಸೊಪ್ಪಿಮಠ, ಶರಣಯ್ಯ ಗುಡುದೂರು, ಸುಗಣ್ಣ ಬಾಳೆಕಾಯಿ, ನಾಗರಾಜ ಯಂಬಲದ, ಮಂಜುನಾಥ ಮಾಟೂರು ಇದ್ದರು