ಕೃತಿ ಗಳಲ್ಲಿ ವರಕವಿ ಬೇಂದ್ರೆ
ಶಬ್ದಬ್ರಹ್ಮ ಗಾರುಡಿಗ ಮಾಂತ್ರಿಕ ಅಂಬಿಕಾತನಯದತ್ತ ಕಾವ್ಯನಾಮ
ಧಾರವಾಡದ ಗೆಳೆಯರ ಗುಂಪು
ಮಣ್ಣಿನ ವಾಸನೆಯ ಜೊತೆ ಜಾನಪದ ಸೊಗಡು
ನವೋದಯ ಕಾಲ
ಭಾವಗೀತೆಯ
ಸುಗ್ಗಿಯ ಹಿಗ್ಗು
ನಾಕುತಂತಿಯ ಒಳಗೆ
ನಾದಲೀಲೆ ಮುಗಿಲಮಲ್ಲಿಗೆ
ಹೃದಯ ಮುಕ್ತಕಂಠ ಚೈತ್ಯಾಲಯ ಜೀವಲಹರಿಯೊಳಗೆ
ಹಾಡು ಪಾಡು ಕೃಷ್ಣಕುಮಾರಿಯೊಂದಿಗೆ ಗರಿ ಸಖೀಗೀತ ಉಯ್ಯಾಲೆ ಮೇಘದೂತ ದೊಳಗೆ ಸೂರ್ಯಪಾನ ಉತ್ತರಾಯಣದ ಅರಳು-ಮರಳು ಶ್ರೀಮಾತೆ ಯಕ್ಷ-ಯಕ್ಷಿ ಯ ಮರ್ಯಾದೆ
ಬಾ ಹತ್ತರ ಚತುರೋಕ್ತಿ ಯೊಂದಿಗೆ
ವಿನಯ ಮತ್ತೆ ಶ್ರಾವಣಾ ಬಂತು ಇದು ನಭೋವಾಣಿ
ಒಲವೆ ನಮ್ಮ ಬದುಕು
ಕವನಸಂಕಲನ ದಲಿ
ಭಿನ್ನಹ ತಾವರೆಯ ಚೆಲುವಿನಲಿ ಗೌಡರ ಮಲ್ಲಿ
ನವರಾತ್ರಿಯ ರಾಮನವಮಿಯಲ್ಲಿ
ಮೂಕನ ಮಕ್ಕಳು
ಸುನಿತಾ ಮನವಿ ಸಂಕ್ರಾಂತಿ ಸಂಭ್ರಮದಲ್ಲಿ ಶ್ರೀರಾಮಪಟ್ಟಾಭಿಷೇಕ
ಖಂಡ ಕಾವ್ಯದೊಂದಿಗೆ ನಾಟಕ
ಸಾವಿತ್ರಿ ಉಷಾ ಮಂಜುಳಾ
ಯಶೋಧರಾ ತಿರುಪಾಣಿ ಅನಾರ್ಕಳಿ
ಅಜ್ಜನ ದಾರಿಯಲ್ಲಿ
ಕಾಳಿದಾಸ ಪುರಂದರದಾಸ
ಬಾನುಲಿ ದೃಶ್ಯಗಳಲ್ಲಿ
ಭಟ್ಟರ ಮಗಳು
ಕರ್ಣಣ್ಣ ವಿಮಲ ಮರಿಯಾನ್
ಷೆಕ್ಸಪಿಯರ್ ನ ನಾಟಕದ ಅನುವಾದ
ಕಾಕನ ಕೋಟೆಯೊಳಗೆ ಯಶೋಧರ
ನೋವು-ನಲಿವುಗಳ ಆತ್ಮಚರಿತ್ರೆ *ಭಾವ*
ಪಸರಿಸಿತು ಪ್ರಶಸ್ತಿಯು
ಜ್ಞಾನಪೀಠ
ಚಿಕ್ಕವೀರರಾಜೇಂದ್ರ
ಬೆಳಗಾವಿಯ ಹದಿನೈದನೇಯ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ನೋಡದಿದ್ದರೆ ಹೆಂಗ
ತಿಳಿಯಬೇಕಲ್ಲ ನಾವು
ವರಕವಿ ಬೇಂದ್ರೆಯನ್ನ
–ಪ್ರೊ ಸಾವಿತ್ರಿ ಕಮಲಾಪೂರ*
ಮೂಡಲಗಿ