ಗಾನ ಕೋಗಿಲೆ

ಗಾನ ಕೋಗಿಲೆ

ಸುಮಧುರ ನಾದ ನಿನಾದ
ಕೂಹು ಕೂಹು ಸಂಗೀತ ನಾದ
ಕೇಳಿದರೆ ಓಂಕಾರ ನಾದ
ಕಿವಿಗೆ ಪರಮಾನಂದ

ಗಾನ ಕೋಗಿಲೆ ಕಂಠ ಮಧುರ
ಸದಾ ಕಾಲ ಲತಾ ವಾಣಿ ಅಮರ
ಭಾರತದ ಲತಾ ಮಂಗೇಶಕರ್
ನಿಲ್ಲದ ಸುಲಲಿತ ಗಾನ ಮಧುರ

ಮತ್ತೆ ಮತ್ತೆ ಹುಟ್ಟಿಬನ್ನಿ

ನಿಮಗೊಂದು ಮನವಿ

ಹೋಗಿ ಬನ್ನಿ ಮತ್ತೆ ಬನ್ನಿ

😢✍🏻ಕವಿತಾ ಮಳಗಿ

Don`t copy text!