ಪ್ರೇರಣೆ

 

ಪ್ರೇರಣೆ

ನಿನ್ನ ಪ್ರೇರಣೆಯೊಂದೇ
ಸಾಕು ನನಗೆ ಗೆಳೆಯಾ
ಪ್ರತಿದಿನವೂ ನಿನಗಾಗಿ
ಬರೆಯುವೆ ಹೊಸ ಕವನವ…

ಯಾರು ಓದಿದರೇನು..?
ಬೇಕಿಲ್ಲ ನನಗೆ, ನಿನ್ನೊಲುಮೆಯ ನೋಟವೊಂದೇ ಸಾಕು..

ನನ್ನಂತರಾಳದಲ್ಲಿ ಹುದುಗಿರುವ
ಶಬ್ಧಗಳ ಗುಚ್ಛ ಪ್ರೀತಿಯ
ಕಾರಂಜಿಯಾಗಿ ಹರಿದು
ಬರಲಿದೆ ಕವನಗಳಾಗಿ….

 

ಗೀತಾ ಜಿ.ಎಸ್.
ಹರಮಘಟ್ಟ
ಶಿವಮೊಗ್ಗ ತಾಲ್ಲೂಕು
.

Don`t copy text!