e-ಸುದ್ದಿ, ಮಸ್ಕಿ
ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ಸೇರ್ಪಡೆಯಾದ ನಂತರ ಅವರ ಅಭಿಮಾನಿಗಳು ಚುನಾವಣೆ ವೆಚ್ಚಕ್ಕಾಗಿ ಹಣವನ್ನು ದೇಣಿಗೆ ರೂಪದಲ್ಲಿ ನೀಡತೊಡಗಿದ್ದಾರೆ.
ಮಲ್ಲಿಕಾರ್ಜುನಸ್ವಾಮಿ ಸ್ವಾಮಿ ಕಾರಲಕುಂಟಿ ಎಂಬುವರು 51 ಸಾವಿರ ರೂ ದೇಣಿಗೆ ನೀಡಿ ಬಸನಗೌಡ ತುರ್ವಿಹಾಳ ಅವರನ್ನು ಸತ್ಕರಿಸಿದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.
ಬಸನಗೌಡ ತುರ್ವಿಹಾಳ ಅವರ ಬೆಂಬಲಿಗರು ದೇಣಿಗೆ ಕೊಡುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವದು ವೈರಲ್ ಹಾಗಿದೆ.