ಮಾನವೀಯತೆ 

ಮಾನವೀಯತೆ 

ಜೀವನವಿದು ನಶ್ವರ
ಆದರೂ ಜೀವಿಸಲು
ನಡೆಸಿರುವೆವು
ದಿನ ನಿತ್ಯ ಸಮರ

ನೋಯಿಸಬೇಡ
ಪರರ
ತಿಳಿಯದೆ ಇರದಿರಿ
ಜೀವನ ಮೌಲ್ಯಗಳ ಸಾರ

ಸ್ಪಂದಿಸದಿದ್ದರೂ
ಇತರರ ನೋವಿಗೆ
ನೋವ ಕೊಡದಿರಿ
ನೊಂದ ಮನಸುಗಳಿಗೆ….

 

ಡಾ. ನಂದಾ ಕೋಟೂರ್

Don`t copy text!