ಕನ್ನಡದ ಕಲ್ಪವೃಕ್ಷ
ಸತ್ಯ ಸಂಶೋಧಕ
ನಿತ್ಯ ಚಿಂತಕ
ಕನ್ನಡದ ಕಲ್ಪವೃಕ್ಷ
ಲಿಂಗಾಯತ ಧರ್ಮರಕ್ಷ
ಸಂಶೋಧಕ ತಪ್ಪೇಳಿದರೂ
ಸುಳ್ಳುನೆಂದೂ ನುಡಿಯಲಾರ
ಕನ್ನಡ ಭಾಷೆ ಬಸವಣ್ಣ
ಕಲ್ಬುರ್ಗಿಯವರ ಮಂತ್ರ
ಶೋಧಾನು ಶೋಧಕ
ವಚನ ಸತ್ಯಾನ್ವೇಷಕ
ಬಹುಭಾಷಾ ಪ್ರೀಯಕ
ಬಹುತ್ವನೆಲೆಯ ದ್ಯೋತಕ
ವಚನ ಸಾಹಿತ್ಯ ಸಮಗ್ರಕ
ಮಾರ್ಗದಲ್ಲಿ ದೇಸಿಕ
ದೇಸಿಯಲ್ಲಿ ಮಾರ್ಗಕಾರಕ
ನುಡಿನಡೆಯಲ್ಲಿ ಏಕೈಕ
ಕ್ರಿಯಾಶಕ್ತಿಯ ಕ್ರಿಯಾಶೀಲಕ
ವಚನಗಳ ಪರಿಷ್ಕಾರಕ
ಸಮಷ್ಠಿಭಾವ ಕಲ್ಯಾಣಕಾರಕ
ಲಿಂಗಾಯತ ಧರ್ಮಚಿಂತಕ.
ಡಾ.ಸುಜಾತ.ಅಕ್ಕಿ ಮೈಸೂರು