ವಚನ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯದಲ್ಲಿ ಸಮಕಾಲಿನ ಸಾಮಾಜಿಕ ಸವಾಲುಗಳು

ವಚನ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯದಲ್ಲಿ ಸಮಕಾಲಿನ ಸಾಮಾಜಿಕ ಸವಾಲುಗಳು

e-ಸುದ್ದಿ ತುಮಕೂರು

ವಚನ ಮಂದಾರ ವೇದಿಕೆ ಮತ್ತು ಪ್ರಥಮ ಇಂಟರ್ನ್ಯಾಷನಲ್ ಸ್ಕೂಲ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ದಿನಾಂಕ

22-10-2022 ಶನಿವಾರ ಸಂಜೆ 6-15 ನಿ.ಕ್ಕೆ ಅಂತರ್ಜಾಲದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಡಾ.ಪುರುಷೋತ್ತಮ ಬಿಳಿಮಲೆ ಪ್ರಾಧ್ಯಾಪಕರು (ನಿವೃತ್ತ) ಜವಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿ ಇವರು

ವಚನ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯದಲ್ಲಿ ಸಮಕಾಲಿನ ಸಾಮಾಜಿಕ ಸವಾಲುಗಳು ಕುರಿತು ಮಾತನಾಡಲಿದ್ದಾರೆ.
ಶ್ರೀಮತಿ ಸವಿತಾ ಮಾಟೂರು ಇಲಕಲ್ಲ ಸ್ವಗತಿಸುವರು. ಶ್ರೀಮತಿ ಅಲಕಾ ದೇಶಪಾಂಡೆ ಬಳ್ಳಾರಿ ಇವರು ಪ್ರಾರ್ಥನೆ ಮಾಡಲಿದ್ದಾರೆ. ಡಾ.ಸರ್ವಮಂಗಳ ಸಕ್ರಿ ರಾಯಚೂರು ಇವರು ಅತಿಥಿಗಳನ್ನು ಪರಿಚಯಸಲಿದ್ದಾರೆ. ಶ್ರೀ ಜಿ.ಎ.ತಿಗಡಿ ಧಾರವಾಡ ಇವರು ಆಶಯ ನುಡಿಯನ್ನು ನುಡಿಯಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕ, ವಚನ ಚಿಂತಕ ವಿಜಯಕುಮಾರ ಕಮ್ಮಾರ ತಿಳಿಸಿದ್ದಾರೆ.

ಆಸಕ್ತರು ಉಪನ್ಯಾಸದಲ್ಲಿ ಭಾಗವಹಿಸಲು ತಾವೆಲ್ಲರೂ ಈ ಕೊಂಡಿಯನ್ನು ಉಪಯೋಗಿಸಿ.
https://us02web.zoom.us/j/84386689583?pwd=RFR0eHU1T0ljUU9ITEkvVTdDYTdhQT09

ಝೂಮ್ ಐಡಿ : 843 8668 9583
ಪಾಸ್-ವರ್ಡ : basava

CO-ORDINATOR:
VIJAYAKUMAR KAMMAR / vijikammar@gmail.com / +91 9741 357 132

Don`t copy text!