ಬಿಜೆಪಿ ಹಾಗೂ ಎಸ್ ಆರ್ ಎನ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ…
e-ಸುದ್ದಿ ಇಳಕಲ್
ಹುನಗುಂದ ಮತಕ್ಷೇತ್ರದ ಹೊಸೂರು ಗ್ರಾಮದ ಬಿಜೆಪಿ ಹಾಗೂ ಎಸ್ ಆರ್ ಎನ್ ಮುಖಂಡರು, ಕಾರ್ಯಕರ್ತರು, ಬಿಜೆಪಿ ಹಾಗೂ ಎಸ್ ಆರ್ ಎನ್ ತೊರೆದು ಇಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅಜಿತ್ ರಾಠೋಡ, ಅನಿಲ್ ರಾಠೋಡ, ವಿಕ್ರಂ ಚವ್ಹಾಣ್, ಸಂತೋಷ ರಾಠೋಡ, ಉಪೇಂದ್ರ ರಾಠೋಡ, ಮೋಹನ್ ಚವ್ಹಾಣ್, ಸುನೀಲ್ ರಾಠೋಡ, ಪ್ರಕಾಶ್ ನಾಯಕ್, ಸಂಪತ್ ಕಾರಬಾರಿ, ಸಚೀನ್ ಪವಾರ್,ಕಿರಣ ನಾಯಕ್, ಆಕಾಶ ರಾಠೋಡ, ಕಿಶೋರ್ ಚವ್ಹಾಣ್, ಅಭಿಷೇಕ ರಾಠೋಡ,ರವಿ ಭಜಂತ್ರಿ, ಪ್ರಭು ನಾಯಕ್,ಹೆಮಂತ್ ರಾಠೋಡ, ಸೇರಿದಂತೆ ಹಲವು ಮುಖಂಡರಿಗೆ, ಕಾರ್ಯಕರ್ತರಿಗೆ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರು ಕಾಂಗ್ರೆಸ್ ಪಕ್ಷದ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.
ವರದಿ: ಶರಣಗೌಡ ಕಂದಕೂರ