ದೊಡ್ಡ ಹಳ್ಳಕ್ಕೆ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್…

 


ದೊಡ್ಡ ಹಳ್ಳಕ್ಕೆ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್…

e-ಸುದ್ದಿ ಇಳಕಲ್

ಇಳಕಲ್: ತಾಲೂಕಾ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ , ಶಾಸಕ ದೊಡ್ಡನಗೌಡ ಜಿ ಪಾಟೀಲ ಇಲಕಲ್ಲ ನಗರದ ದೊಡ್ಡ ಹಳ್ಳಕ್ಕೆ ಹೊಂದಿಕೊಂಡು, ಗೊಂಗಡಶೇಟ್ಟಿ ಕಲ್ಯಾಣ ಮಂಟಪ ದಿಂದ ಶ್ರೀ ಮಹಾಂತಪ್ಪಜ್ಜನವರ ಕತೃ ಗದ್ದುಗೆವರೆಗಿನ ವರೆಗಿನ ಹಳ್ಳಕ್ಕೆ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದರು.

ಇ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ, ಉಪಾಧ್ಯಕ್ಷ ಸಂತೋಷ ಐಲಿ ನಗರಸಭೆ ೨೬ನೇ ವಾರ್ಡ ಸದಸ್ಯ ಚಂದ್ರಶೇಖರ ಏಕಬೋಟೆ ಹಾಗೂ ಸದಸ್ಯರು, ಕಪಿಲ್ ಪವಾರ್,ಸುಗುರೇಶ ನಾಗಲೋಟಿ ಮತ್ತು ನಗರದ ಪ್ರಮುಖರು, ನಗರಸಭೆ ಸದಸ್ಯರುಗಳು ಹಾಗು ಯುವಕರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!