ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಭಾಗಿಯಾದ ರಕ್ಷಿತಾ ಈಟಿ..
e-ಸುದ್ದಿ ಇಳಕಲ್
ಬಾಗಲಕೋಟ ನವನಗರದಲ್ಲಿರುವ ರಾಜೀವ್ ಗಾಂಧಿ ಆಶ್ರಯ ಕಾಲೋನಿಯಲ್ಲಿ ಮುದ್ದಿನ ಹೆಣ್ಣು ಮಕ್ಕಳಿಗೆ ಹಣ್ಣು,ಬಿಸ್ಕತ್ ಮತ್ತು ಹಣ್ಣಿನ ಜ್ಯೂಸ್ ಕೊಡುವುದರ ಮುಖಾಂತರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ರಕ್ಷಿತಾ ಭರತ್ ಕುಮಾರ್ ಈಟಿ ಜಿಲ್ಲಾಧ್ಯಕ್ಷರು ಮಹಿಳಾ ಕಾಂಗ್ರೆಸ್ ಸಮಿತಿ, ಜಯಶ್ರೀ ಗುಳಬಾಳ್, ಮಂಜುಳಾ ಭೂಸಾರೆ, ಗಂಗಾ ರಾಥೋಡ್, ಅನ್ನಪೂರ್ಣ ಗುಳಬಾಳ, ಜೈ ಬೋನ್ ಇಲ್ಕಲ್, ಸಮಸಾದ್ ಗುಡೇ ಸಾರ, ಪಾರು ಲಮಾಣಿ, ಬಿಬಿಜಾನ್ ತಾಳಿಕೋಟಿ ಮತ್ತು ರಾಜೀವ್ ಗಾಂಧಿ ಆಶ್ರಯ ಕಾಲೋನಿಯ ಗುರು ಹಿರಿಯರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ