ಸಾಮೂಹಿಕ ವಿವಾಹದಲ್ಲಿ ನೂತನ ವಧುವರರಿಗೆ ಶುಭಕೋರಿದ ಪರಮಪೂಜ್ಯರು

ಸಾಮೂಹಿಕ ವಿವಾಹದಲ್ಲಿ ನೂತನ ವಧುವರರಿಗೆ ಶುಭಕೋರಿದ ಪರಮಪೂಜ್ಯರು

e-ಸುದ್ದಿ ವರದಿ:ನಂದವಾಡಗಿ

ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠ ಆಳಂದ-ನಂದವಾಡಗಿ-ಜಾಲವಾದಿ, ಪರಮ ಪೂಜ್ಯ ಷ.ಬ್ರ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಹಸ್ರ ಚಂದ್ರದರ್ಶನ ಹಾಗೂ ಪೂಜ್ಯ ಶ್ರೀ ಡಾ. ಚನ್ನಬಸವದೇಶಿಕೇಂದ್ರರು ಇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಗುರುವಾರ ನಂದವಾಡಗಿ ಶ್ರೀಮಠದಲ್ಲಿ ಸಾಮೂಹಿಕ ವಿವಾಹ ನಡೆದವು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪರಮಪೂಜ್ಯ ಹರಗುರು ಚರಮೂರ್ತಿಗಳು ನೂತನ ವಧುವರರಿಗೆ ಶುಭಕೋರಿದರು.

 

ವರದಿಗಾರರು: ಶರಣಗೌಡ ಕಂದಕೂರ

Don`t copy text!