ಇಂಡಿಯಾ ಬುಕ್ ಹೌಸ್ ರೆಕಾರ್ಡ್ ಸಾಧಕರ ಪಟ್ಟಿಯಲ್ಲಿ ಕುಮಾರಿ ನಿಧಿ ಶ್ರೀ ಎಚ್ ಪಾಟೀಲ್ ಹೆಸರು ನೊಂದಣಿ
e-ಸುದ್ದಿ ಮಸ್ಕಿ
ಮಸ್ಕಿ: ಪುರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಬಸನಗೌಡ ಪೊಲೀಸ್ ಪಾಟೀಲ್ ಇವರ ಮೊಮ್ಮಗಳಾದ ಕುಮಾರಿ ನಿಧಿಶ್ರೀ ಎಚ್ ಪಾಟೀಲ್ (03) ಡಾ. ಅನ್ನಪೂರ್ಣೇಶ್ವರಿ, ಡಾ. ಹಚ್. ಬಿ.ತಳ್ಳಳ್ಳಿ ಅವರ ಮಗಳು ಇವರು ಸಂಸ್ಕೃತ ಶ್ಲೋಕಗಳು, ರಾಷ್ಟ್ರೀಯ ಚಿಹ್ನೆಗಳು, ವಾಹನಗಳು, ಪಕ್ಷಿಗಳು, ಪ್ರಾಣಿಗಳು, ಕೀಟಗಳು, ವೃತ್ತಿಗಳು, ಸಂಖ್ಯೆಗಳು, ದೇಹದ ಅಂಗಾಂಗಗಳು, ಬಣ್ಣಗಳು, ಹಣ್ಣುಗಳು, ತರಕಾರಿಗಳನ್ನು ಗುರುತಿಸಿ ಹೇಳುವ ಪ್ರತಿಭೆಯನ್ನು ಗುರುತಿಸಿ ಜನವರಿ 4 2023ರ ಇಂಡಿಯಾ ಬುಕ್ ಹೌಸ್ ರೆಕಾರ್ಡ್ ನಲ್ಲಿ ಪ್ರಶಂಸಿಸಿ ಕುಮಾರಿ ನಿಧಿ ಶ್ರೀ ಪಾಟೀಲ್ ಇವರ ಹೆಸರನ್ನು 2023ರ ಇಂಡಿಯಾ ಬುಕ್ ಹೌಸ್ ರೆಕಾರ್ಡನ ಸಾಧಕರ ಪಟ್ಟಿಯಲ್ಲಿ ಹೆಸರನ್ನು ನಮೂದಿಸಲಾಗಿದೆ.