ಶಿವಚೇತನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ
e-ಸುದ್ದಿ ವರದಿ:ಕಂಬಳಿಹಾಳ
ಇಳಕಲ್ ತಾಲೂಕಿನ ಕಂಬಳಿಹಾಳ ಗ್ರಾಮದ ಶಿವಚೇತನ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭವನ್ನು ಸಜ್ಜಲಗುಡ್ಡ ಮತ್ತು ಕಂಬಳಿಹಾಳ ಗ್ರಾಮದ ಪರಮಪೂಜ್ಯರಾದ
ಶ್ರೀ ದೊಡ್ಡಬಸವಾರ್ಯತಾತನವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೇಂಕಟೇಶ ಕೊಂಕಲ್ ಹಾಗೂ ಶಾಲೆಯ ಮುಖ್ಯಗುರುಗಳು, ಸಹಶಿಕ್ಷಕರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ