ರೈತನ ಸಂಕಷ್ಟಕ್ಕೆ ನೆರವಾದ ಪ್ರಗತಿಪರ ರೈತ ಚೆನ್ನಪ್ಪಗೌಡ ನಾಡಗೌಡ …

 ರೈತನ ಸಂಕಷ್ಟಕ್ಕೆ ನೆರವಾದ ಪ್ರಗತಿಪರ ರೈತ ಚೆನ್ನಪ್ಪಗೌಡ ನಾಡಗೌಡ …

 

e-ಸುದ್ದಿ ವರದಿ;ಇಳಕಲ್

ಬಾಗಲಕೋಟೆ ಜಿಲ್ಲೆ ಇಲಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಸಂಗಪ್ಪ ಹಲಕವಾಟಿಗಿ ಇವರ ಹೊಲದಲ್ಲಿ ರೂ. 1 ಲಕ್ಷ ಬಲೆ ಕಡ್ಲಿಗೂಡು. ಸುಟ್ಟುಹೋಗಿದೆ ಸುದ್ದಿ ಕೇಳಿ ಕಂದಗಲ್ಲ ಗ್ರಾಮದ ಪ್ರಗತಿಪರ ರೈತ ಚನ್ನಪ್ಪಗೌಡ ನಾಡಗೌಡರು ಕಂದಗಲ್ಲ ಇವರು ರೈತನಿಗೆ 10.000 ಸಾವಿರ ರೂಪಾಯಿಗಳು ಕೊಟ್ಟು ಧನ ಸಹಾಯ ಮಾಡಿದ್ದಾರೆ.

ಶ್ರೀ ಮಮ್ಮದ್ ಬಾವಿಕಟ್ಟಿ , ಮಹಾಂತೇಶ್ ಕಡಿವಾಲ್ , ಮಹಾಂತೇಶ್ ಬಂಡಿವಡ್ಡರ , ಖಾಜಾಸಾಬ್ ಬಾವಿಕಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!