MIM ಪಕ್ಷದ ರಾಜ್ಯಾದ್ಯಕ್ಷರ ಮನೆಗೆ ದಿಡೀರ ಭೇಟಿ ನೀಡಿದ ಜೆ ಡಿ ಎಸ್ ರಾಜ್ಯಾದ್ಯಕ್ಷ ಸಿ ಎಮ್ ಇಬ್ರಾಹಿಂ…

MIM ಪಕ್ಷದ ರಾಜ್ಯಾದ್ಯಕ್ಷರ ಮನೆಗೆ ದಿಡೀರ ಭೇಟಿ ನೀಡಿದ ಜೆ ಡಿ ಎಸ್ ರಾಜ್ಯಾದ್ಯಕ್ಷ ಸಿ ಎಮ್ ಇಬ್ರಾಹಿಂ…

-ಸುದ್ದಿ ಇಳಕಲ್

ಇಳಕಲ್:  2023ರ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಇಂದು ಇಲಕಲ್ ನಗರಕ್ಕೆ ಭೇಟಿ ನೀಡಿದರು.

ಇಲಕಲ್ ನಗರದ ಎಮ್ ಐ ಎಮ್ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಸಾಬ್ ಹುಮ್ನಾಬಾದ್ ಅವರ ಮನೆಗೆ ಭೇಟಿ ನೀಡಿದರು.

ಜೆಡಿಎಸ್  ರಾಜ್ಯಾಧ್ಯಕ್ಷರನ್ನ ಹೂಮಾಲೆ ಹಾಕುವ ಮೂಲಕ ಎಮ್ ಐ ಎಮ್ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮ್ನಬಾದ್ ಸ್ವಾಗತಿಸಿದರು.

ಸೌಹಾರ್ದ ಭೇಟಿ ಮಾಡಿ ಅವರೊಂದಿಗೆ ಕೆಲಕಾಲ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ವಿಷಯವಾಗಿ ಚರ್ಚಿಸಿದರು.

ಇದೇ ಸಂಧರ್ಭದಲ್ಲಿ ಯೂಸುಫ್ ಬಾಗವಾನ ಆರೀಪ್ ಪಣಿಬಂದ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!