ಗುರುಲಿಂಗಪ್ಪ ಬಡಾವಣೆ:  ಮನೆಗಳ ಕಾಮಗಾರಿ ವಿಕ್ಷೀಸಿದ ಶಾಸಕರು.

e-ಸುದ್ದಿ ಇಳಕಲ್

ಇಳಕಲ್ ನಗರದ ಗುರುಲಿಂಗಪ್ಪ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಟ್ಟಡ ಕಾಮಗಾರಿಗಳನ್ನು  ಶಾಸಕ ದೊಡ್ಡನಗೌಡ ಜಿ ಪಾಟೀಲ್ ವಿಕ್ಷೀಸಿದರು.

ಈ ಸಂಧರ್ಭದಲ್ಲಿ ಇಲಕಲ್ಲ ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ,ಉಪಾಧ್ಯಕ್ಷ ಸಂತೋಷ ಐಲಿ.ನಗರಸಭೆ ಮಾಜಿ ಅಧ್ಯಕ್ಷರಾದ ಶೋಭಾ ಆಮದಿಹಾಳ, ಮಂಜುನಾಥ ಶೆಟ್ಟರ್,ಮಾಜಿ ಉಪಾಧ್ಯಕ್ಷೆ ಸವಿತಾ ಆರಿ ಹಾಗೂ ನಗರಸಭೆ ಸದಸ್ಯರು ಬಿಜೆಪಿ ಮುಖಂಡರು ಕಾರ್ಯಕರ್ತರು ಬಡಾವಣೆಯ ಫಲಾನಭವಿಗಳು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ.

Don`t copy text!