ಇಳಕಲ್ ನಗರದಲ್ಲಿ ವಿಜಯಸಂಕಲ್ಪಯಾತ್ರೆಗೆ ಭವ್ಯ ಸ್ವಾಗತ

ಇಳಕಲ್ ನಗರದಲ್ಲಿ ವಿಜಯಸಂಕಲ್ಪಯಾತ್ರೆಗೆ ಭವ್ಯ ಸ್ವಾಗತ 

ರೈತನಾಯಕ ಬಿ ಎಸ್ ಯಡಿಯೂರಪ್ಪ ಆಗಮನ 

e-ಸುದ್ದಿ ಇಳಕಲ್

ಇಳಕಲ್ ನಗರಕ್ಕೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಆಗಮಿಸಿದ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ರ ನೇತೃತ್ವದಲ್ಲಿ ರೈತನಾಯಕ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ವಿಜಯ ಸಂಕಲ್ಪಯಾತ್ರೆ ಪಾಲ್ಗೊಂಡರು.

ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ನಡೆಯಿತು. ಈ ಸಂದರ್ಭದಲ್ಲಿ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!