e-ಸುದ್ದಿ ವರದಿಗೆ ಸ್ಪಂದನೆ : ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಭರವಸೆಗೆ ಪ್ರತಿಭಟನೆ ಹಿಂತೆಗೆತ…

e-ಸುದ್ದಿ ವರದಿ;ಇಳಕಲ್

ಇಲ್ಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅದರ ಪ್ರತಿಭಟನೆ ನಡೆಸಿದ್ದರು.

ಈ ಸುದ್ದಿಯನ್ನ ಬಿತ್ತರಿಸಿದ  e-ಸುದ್ದಿ ವೆಬ್ ಗೆ ಎಚ್ಚೆತ್ತು ಅಧಿಕಾರಿಗಳು ವರದಿಗೆ ಸ್ಪಂದನೆ ನೀಡಿ ಸಂಜೆ ಐದು ಗಂಟೆಗೆ ಸ್ಥಳಕ್ಕೆ ಆಗಮಿಸಿ ನಾಳೆಯಿಂದಲೇ ಕೆಲಸ ಪ್ರಾರಂಭಿಸುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!