ಸಜ್ಜನ ಸಮುದಾಯ ಭವನಕ್ಕೆ ಭೂಮಿಪೂಜೆ ನೇರವೇರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್…
e- ಸುದ್ದಿ ವರದಿ;ಇಳಕಲ್
ವೀರಶೈವ ಸಜ್ಜನ್ ಸಮಾಜದ ವತಿಯಿಂದ ಶಾಸಕರ ವಿಶೇಷ ಅನುದಾನದಲ್ಲಿ ಸಜ್ಜನ ಸಮುದಾಯ ಭವನಕ್ಕೆ ದೊಡ್ಡನಗೌಡ ಜಿ ಪಾಟೀಲ್ ಪೂಜೆ ನೆರವೇರಿಸಿದರು.
ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರಿಗೆ ಸಜ್ಜನ್ ಸಮಾಜದ ವತಿಯಿಂದ ಸತ್ಕರಿಸಿದರು.
ಈ ಸಂದರ್ಭದಲ್ಲಿ ವೀರಶೈವ ಸಜ್ಜನ್ ಸಮಾಜದ ಮುಖಂಡರು, ಸರ್ವ ಸದಸ್ಯರು ಸಮಾಜ ಬಾಂಧವರು ಉಪಸ್ಥಿತರಿದ್ದರು.
ವರದಿಗಾರರು; ಶರಣಗೌಡ ಕಂದಕೂರ