ಪುಟ್ಟ ಬಾಲಕನಿಂದ ರೋಜಾ …

e-ಸುದ್ದಿ ಇಳಕಲ್

ಇಳಕಲ್ : ತಾಲೂಕಿನ ಹಿರೇ ಓತಗೇರಿ ಗ್ರಾಮದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಏಜೆಂಟ್ ರಾದ ಇಮಾಮ್ ಹುಸೇನ್ ಮುಲ್ಲಾ ಇವರ ಎರಡನೇ ಮಗನಾದ ಸರಫ್ರಾಜ್ ಮುಲ್ಲಾ ಇವನು ಆರು ವರ್ಷದಲ್ಲಿಯೇ ರಂಜಾನ್ ರೋಜಾವನ್ನು ಪ್ರಾರಂಭಿಸಿದ್ದಾನೆ.
ಈ ಪುಟ್ಟ ಬಾಲಕನಿಗೆ ಪಾಲಕರು ಬೆನ್ನೆಲುಬಾಗಿ ನಿಂತಿದ್ದಾರೆ.

ವರದಿಗಾರರು: ಶರಣಗೌಡ ಕಂದಕೂರ

Don`t copy text!