ಸಜ್ಜಲಗುಡ್ಡದ ಅಮ್ಮನ ಜಾತ್ರೆಗೆ ಬನ್ನಿ….
e-ಸುದ್ದಿ ಸಜ್ಜಲಗುಡ್ಡ
ಸಜ್ಜಲಗುಡ್ಡ(ಕಂಬಳಿಹಾಳ) ; ಭಕ್ತರ ಪಾಲಿನ ಆರಾಧ್ಯ ದೇವತೆ, ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸುವ ಜಗನ್ಮಾತೆ, ಸುಕ್ಷೇತ್ರ ಸಜ್ಜಲಗುಡ್ಡದ ಶ್ರೀ ಮಾತೆ ಪರಮಪೂಜ್ಯ ತಪೋನಿಧಿ ಶ್ರೀ ಶರಣಮ್ಮ ತಾಯಿಯವರ 43ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಹಾ ರಥೋತ್ಸವಕ್ಕೆ ಆತ್ಮೀಯ ಭಕ್ತಿ ಪೂರ್ವಕ ಸ್ವಾಗತ…
ಸಜ್ಜಲ ಶ್ರೀ ಮಾತೆಯ ಪುಣ್ಯ ಸ್ಮರಣೋತ್ಸವ ಹಾಗೂ ಮಹಾ ರಥೋತ್ಸವವು ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ
ತಿಂಗಳು 11ನೇ ತಾರೀಖ ಮಂಗಳವಾರದಂದು
ನಡೆಯಲಿದೆ.
ಅಮ್ಮನ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಪುರಾಣ ಪ್ರವಚನ, ರಸಮಂಜರಿ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಸಜ್ಜಲ ಶ್ರೀಮಾತೆಯ ಸದ್ಭಕ್ತರು
ಸುಕ್ಷೇತ್ರ ಸಜ್ಜಲಗುಡ್ಡದ ಜಗನ್ಮಾತೆಯಾದ ಅಮ್ಮನ ಜಾತ್ರೆಗೆ ಬನ್ನಿ, ಸಜ್ಜಲ ಶ್ರೀ ಮಾತೆಯ ಆಶೀರ್ವಾದ ಪಡೆಯಿರಿ…
ವರದಿಗಾರರು: ಶರಣಗೌಡ ಕಂದಕೂರ