ಬುದ್ದಿನ್ನಿ ಗ್ರಾಮ ಘಟಕ ಉದ್ಘಾಟನೆ

e-ಸುದ್ದಿ, ಮಸ್ಕಿ
ಬಳಗಾನೂರು ಪಟ್ಟಣದ ಸಮೀಪದ ಉಪ್ಪಾರ ಬುದ್ದಿನ್ನಿ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವ ಸೇನೆÉ) ಬುದ್ದಿನ್ನಿ ಗ್ರಾಮ ಘಟಕ ಉದ್ಘಾಟನೆ ಹಾಗೂ ನೂತನ ಧ್ವಜಾರೋಹಣ ಕಾರ್ಯಕ್ರಮವನ್ನು ಮಸ್ಕಿ ತಾಲ್ಲೂಕಾ ಅಧ್ಯಕ್ಷ ಬಸವರಾಜ ಡಿ. ಉದ್ಬಾಳ ಉದ್ಘಾಟಿಸಿದರು.
ಕನ್ನಡ ಮಾತೆಯ ಭಾವಚಿತ್ರಕ್ಕೆ ಗೌರವಾಧ್ಯಕ್ಷರಾದ ರಾಮಣ್ಣ ಜಿ. ಉದ್ಬಾಳ ಮಾಲಾರ್ಪಣೆ ಮಾಡಿದರು. ಕನ್ನಡ ಧ್ವಜಾರೋಹಣವನ್ನು ಅಧ್ಯಕ್ಷರಾದ ಹನುಮೇಶÀಗೌಡ ನೇರವೇರಿಸಿದರು. ಉಪಾಧ್ಯಕ್ಷ ಮಂಜುನಾಥ ಎಂ. ಮುಖಂಡರಾದ ಪ್ರಶಾಂತ ಎಂ.ಕೊಠಾರಿ, ವೆಂಕಟೇಶ ಜಾನೇಕಲ್, ರಂಗನಾಥಗೌಡ, ನಾಗರಾಜ ಜಾನೇಕಲ್, ಪ್ರದೀಪ್ ಸಾಗರ, ಮಲ್ಲನಗೌಡ ಮಾಲಿಪಾಟೀಲ್ ಸೇರಿದಂತೆ ನೂತನ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

 

Don`t copy text!