ಸಂಭ್ರಮದಿಂದ ನಡೆದ ಸಜ್ಜಲಗುಡ್ಡದ ಮಾಹಾಮಾತೆ ಶರಣಮ್ಮ ತಾಯಿಯ ಜಾತ್ರಾ ಮಹೋತ್ಸವ …

ಸಂಭ್ರಮದಿಂದ ನಡೆದ ಸಜ್ಜಲಗುಡ್ಡದ ಮಾಹಾಮಾತೆ ಶರಣಮ್ಮ ತಾಯಿಯ ಜಾತ್ರಾ ಮಹೋತ್ಸವ …

e-ಸುದ್ದಿ ಇಳಕಲ್ಲ

ಸಜ್ಜಲಗುಡ್ಡ(ಕಂಬಳಿಹಾಳ) ; ಭಕ್ತರ ಪಾಲಿನ ಆರಾಧ್ಯ ದೇವತೆ, ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸುವ ಜಗನ್ಮಾತೆ, ಸುಕ್ಷೇತ್ರ ಸಜ್ಜಲಗುಡ್ಡದ ಶ್ರೀ ಮಾತೆ ಪರಮಪೂಜ್ಯ ತಪೋನಿಧಿ ಶ್ರೀ ಶರಣಮ್ಮ ತಾಯಿಯವರ 43ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಹಾ ರಥೋತ್ಸವಕ್ಕೆ ಜನಸಗರವೇ ತುಂಬಿತ್ತು.

ಸಜ್ಜಲ ಶ್ರೀ ಮಾತೆಯ ಪುಣ್ಯ ಸ್ಮರಣೋತ್ಸವ ಹಾಗೂ ಮಹಾ ರಥೋತ್ಸವವು ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ
ರಥೋತ್ಸವ ನಡೆಯಿತು.

ವರದಿಗಾರರು; ಶರಣಗೌಡ ಕಂದಕೂರ

Don`t copy text!