ಮಗನ ಹುಟ್ಟುಹಬ್ಬದ ನಿಮಿತ್ಯ ರೋಗಿಗಳಿಗೆ ಉಪಹಾರ ವ್ಯವಸ್ಥೆ ಮಾಡಿದ ನಗರದ ಖ್ಯಾತ ವೈದ್ಯ ದಂಪತಿಗಳು…

e-ಸುದ್ದಿ ಇಳಕಲ್

ನಗರದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಚಿರಪರಿಚಿತರಾಗಿರುವ ಖ್ಯಾತ ವೈದ್ಯ ದಂಪತಿಗಳಾದ ಎನ್ ಆರ್ ಪಾಟೀಲ್ ಹಾಗೂ ಆರತಿ ಪಾಟೀಲ್ ತಮ್ಮ ಮಗನಾದ ಅಗಸ್ತ್ಯನ ಹುಟ್ಟುಹಬ್ಬದ ನಿಮಿತ್ಯ ತಮ್ಮ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳಿಗೆ ಉಪಹಾರ ವ್ಯವಸ್ಥೆ ಮಾಡುವ ಮೂಲಕ
ತಮ್ಮ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಈ ರೀತಿ ಸರಳವಾಗಿ ಮಾನವೀಯ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದು, ಇಂದಿನ ಯುವಕರಿಗೆ ಮಾದರಿಯಾಗಿದೆ.

ವರದಿಗಾರ-ಶರಣಗೌಡ ಕಂದಕೂರ

Don`t copy text!