ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ :ಹಾಲುಮತ ಸಮಾಜದವರ ಸಂಭ್ರಮ…
e-ಸುದ್ದಿ ಇಲಕಲ್:
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದಕ್ಕೆ ಹಾಲುಮತ ಸಮಾಜದವರ ಸಂಭ್ರಮಿಸಿದರು. ನಗರದಲ್ಲಿ ಹಾಲುಮತ ಸಮಾಜದ ಮುಖಂಡರು ನಗರಸಭೆ ಮಾಜಿ ಅಧ್ಯಕ್ಷರು ವೈಶಾಲಿ ಸಿದ್ದಣ ಘಂಟೆ ನಗರಸಭೆ ಸದಸ್ಯರು ಲಕ್ಷ್ಮೀಬಾಯಿ ಹಾದಿಮನಿ . ಯಮನಪ್ಪ ಮೇಟಿ ಬಸವರಾಜ ಕೃಷ್ಣಾ ಪೂರು ಯಮನೂರು ಶಾಹಪೂರ ನಿಂಗಪ್ಪ ಜಿಲ್ಲೇದಾರ ಮಲ್ಲಪ್ಪ ನಾಗೂರು ಭೀಮನಗೌಡ ಗೌಡರ .ಭೀಮಣ್ಣ ಬೆಳ್ಳಿಕಟ್ಟಿ .ಭೀಮಪ್ಪ ಮೇಟಿ ಮಂಜುನಾಥ ಓಲೇಕಾರ. ರಾಜು ಗೂಡಿ .ಹಾಲುಮತ ಸಮಾಜದ ಗುರು ಹಿರಿಯರು ಯುವಕ ಮಿತ್ರರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ವರದಿಗಾರರು; ಶರಣಗೌಡ ಕಂದಕೂರ