ಸ್ನೇಹ ಅಮಾತಿ ಎಸ್.ಎಸ್.ಎಲ್.ಸಿ ಯಲ್ಲಿ 98.72 ಅಗ್ರಸ್ಥಾನದಲ್ಲಿ ಉತ್ತೀರ್ಣ

ಸ್ನೇಹ ಅಮಾತಿ ಎಸ್.ಎಸ್.ಎಲ್.ಸಿ ಯಲ್ಲಿ 98.72 ಅಗ್ರಸ್ಥಾನದಲ್ಲಿ ಉತ್ತೀರ್ಣ

e-ಸುದ್ದಿ  ಯಾದವಾಡ

ಬೆಳಗಾವಿ ಯಾದವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಸ್ನೇಹ
ತಂದೆ‌ ಶಂಕರ ಅಮಾತಿ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಯಲ್ಲಿ 625 ಕ್ಕೆ 617 ಅಂಕಳನ್ನು ಪಡೆದು ಶೇ. 98.72 ಅಂಕ‌ಗಳಿಸಿ ಅಗ್ರಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಪ್ರಿನ್ಸಿಪಾಲ್ , ಶಿಕ್ಷಕ ಬಳಗ ಹಾಗೂ ಕುಟುಂಬಸ್ಥರು ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದಿಸಿದ್ದಾರೆ.

Don`t copy text!