ಮಾನಪ್ಪ ವಜ್ಜಲ್ ರಿಗೆ ಪತ್ರಕರ್ತ ಸಂಘದಿಂ ಸನ್ಮಾನ

e-ಸುದ್ದಿ, ಲಿಂಗಸುಗುರು

ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರಾದ ಮಾನಪ್ಪ ವಜ್ಜಲ ಅವರಿಗೆ ಲಿಂಗಸುಗುರು ತಾಲೂಕು ಪತ್ರಕರ್ತರ ಸಂಘದಿಂದ  ಸನ್ಮಾನಿಸಲಾಯಿತು..
ತಾಲೂಕಾಧ್ಯಕ್ಷ ಶಿವರಾಜ್ ಕೆಂಭಾವಿ. ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಗುಮಾಸ್ತೆ. ಕಾರ್ಯದರ್ಶಿ ಗುರುರಾಜ್ ಗೌಡೂರು. ಪುರಸಭೆ ಸದಸ್ಯ ಚನ್ನಬಸಯ್ಯ. ಬಿಜೆಪಿ ತಾಲೂಕಾಧ್ಯಕ್ಷ ವೀರನಗೌಡ ಲೆಕ್ಕಿಹಾಳ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

 

Don`t copy text!