ಶಾಸಕ ವಿಜಯಾನಂದ ಕಾಶಪ್ಪನವರ್ ಗೆ ಬೆಳ್ಳಿ ಖಡಗ ತೊಡಿಸಿದ ಅಬ್ದುಲ್ ರಜಾಕ್ ತಟಗಾರ್….
e-ಸುದ್ದಿ ಇಳಕಲ್
ಹುನಗುಂದ ಮತಕ್ಷೇತ್ರದ ನೂತನ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಇಳಕಲ್ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್ ಕಾಶಪ್ಪನವರ ಅಭಿಮಾನಿಗಳ ಅಭಿನಂದನಾ ಸಮಾರಂಭದಲ್ಲಿಬೆಳ್ಳಿ ಖಡಗವನ್ನ ತೊಡಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ವರದಿಗಾರರು: ಶರಣಗೌಡ ಕಂದಕೂರ