ಡಾ. ಗುರುಮಹಾಂತ ಸ್ವಾಮೀಜಿಗಳನ್ನು ಸತ್ಕರಿಸಿದ ವೀಣಾ ಕಾಶಪ್ಪನವರ…
e-ಸುದ್ದಿ ವರದಿ:ಇಳಕಲ್
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಹಾಗೂ ಬಾಗಲಕೋಟ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ್ ಶ್ರೀ ವಿಜಯ ಮಹಾಂತೇಶ್ವರ ಮಠಕ್ಕೆ ಭೇಟಿ ನೀಡಿ ಮಹಾಂತಶಿವಯೋಗಿಗಳ, ಹಾಗೂ ಡಾ. ಮಹಾಂತ ಸ್ವಾಮೀಜಿಗಳವರ ಭಾವಚಿತ್ರಕ್ಕೆ ನಮಸ್ಕರಿಸಿ ಡಾ.ಗುರು ಮಹಾಂತ ಸ್ವಾಮೀಜಿಗಳವರ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳನ್ನ ವಿಣಾ ಕಾಶಪ್ಪನವರ್ ಸತ್ಕರಿಸಿದರು.
ವರದಿಗಾರರು: ಶರಣಗೌಡ ಕಂದಕೂರ