ನೂತನ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿದ ವೀಣಾ ಕಾಶಪ್ಪನವರ್..

e-ಸುದ್ದಿ ವರದಿ  ಬಾಗಲಕೋಟೆ

ಬಾಗಲಕೋಟ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾದ ಕೆ ಎಂ ಜಾನಕಿ ಅವರನ್ನು ಇಂದು ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೂಗುಚ್ಚ ನೀಡುವ ಮೂಲಕ ಜಿಲ್ಲೆಗೆ ಸ್ವಾಗತ ನೀಡಿದ್ದಲ್ಲದೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!