ನನಸಾಗಲಿ

ನನಸಾಗಲಿ

ಸರಳತೆಯ ಸಾಕಾರ .
ಸಾಹಿತ್ಯ ಸೇವೆಯ
ಸರದಾರ
ಜ್ಞಾನ ದಾಸೋಹ
ಹರಿಕಾರ
ಸದಾ ನಲ್ಮೆಯ
ನಗೆ ಬೀರುತ್ತ
ಸರ್ವರ ಪ್ರೀತಿಯ
ಹುಣ್ಣಿಮೆಯ ಚಂದಿರ
ಬಣ್ಣ ಬಣ್ಣದ
ಚಿತ್ರ ತೋರುವ
ಕನಸುಗಾರ
ಮಾತಿನ ಮಾತಿಗೆ
ಕವನ ಬರೆಯುವ
ಮೋಜುಗಾರ
ಶಶಿಯಾಗಿ ಬೆಳಕು
ಬೀರಿದ ಕಥೆಗಾರ
ಅವನ ಕಂಡ
ಕನಸು
ನನಸಾಗಲಿ ಬಾಳಲಿ
ಹೆಸರು ಪಸರಿಸಲಿ
ದಿಗಂತದಲಿ


ಜಯದೇವಿ ಆರ್ ಯದಲಾಪೂರೆ.ಬೀದರ

Don`t copy text!