ಕಲ್ಯಾಣ ಕರ್ನಾಟಕ ವಿಕಾಸ ಪಥ
e-ಸುದ್ದಿ ಮಸ್ಕಿ
ದಿನಾಂಕ 26-8-2024 ಸೋಮವಾರ ಸಂಜೆ 6-30 ಮಸ್ಕಿಯ ಗಚ್ಚಿನ ಹಿರೇಮಠದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಕಾರ್ಯಕ್ರಮ ನಡೆಯಲಿದೆ
ಸೇಡಮ್ ನ ಶ್ರೀ ಸದಾಶಿವ ಸ್ವಾಮೀಜಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಬನ್ನಿ. ನಿಮ್ಮ ಸ್ನೇಹಿತರನ್ನು ಕರೆತನ್ನಿ
ನಿಮ್ಮನ್ನು ಸ್ವಾಗತಿಸುವವರು
ವೀರೇಶ ಸೌದ್ರಿ
ತಾಲ್ಲೂಕು ಸಂಚಾಲಕರು ವಿಕಾಸ ಅಕಾಡಮಿ ಮಸ್ಕಿ ತಾಲ್ಲೂಕು ಘಟಕ