ಲೇಖಕರಿಗೆ, ಪ್ರಕಾಶಕರಿಗೆ ಸದಾವಕಾಶ

ಲೇಖಕರಿಗೆ, ಪ್ರಕಾಶಕರಿಗೆ ಸದಾವಕಾಶ

e- ಸುದ್ದಿ ಅಂತರಜಾಲದ ಪತ್ರಿಕೆ ಪ್ರತಿದಿನ ಸಾವಿರಾರು ಜನರಿಗೆ ತಲುಪುವ ಉತ್ತಮ‌ ಮಾದ್ಯವಾಗಿದೆ.

ಲೇಖಕರು ಪ್ರಕಾಶಕರು ತಮ್ಮ ಪುಸ್ತಕಗಳ ಪರಿಚಯಕ್ಕಾಗಿ e-ಸುದ್ದಿಯನ್ನು ಬಳಸಿಕೊಳ್ಳಬಹುದು.

ಸಾದರ ಸ್ವಿಕಾರ ಅಂಕಣಕ್ಕೆ ಪುಸ್ತಕ ಕಳಿಸಿದರೆ ಉತ್ತಮ ರೀತಿಯಲ್ಲಿ ಪುಸ್ತಕ ಪರಿಚಯ ಮಾಡಲಾಗುತ್ತದೆ.
ಇದನ್ನು ಸಾವಿರಾರು ಜನ ಓದುವದರಿಂದ ಪುಸ್ತಕ ಮಾರಾಟಕ್ಕೆ ದಾರಿ ಮಾಡಿಕೊಡುತ್ತದೆ. ಕರ್ನಾಟಕ ಮತ್ತು ಬೇರೆ ಬೇರೆ ಕಡೆ ವಾಸಿಸುವ ಕನ್ನಡ ಪುಸ್ತಕ ಪ್ರಿಯರು ಪುಸ್ತಕ ಕೊಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.

ಹಾಗಿದ್ದರೆ ತಡ ಯಾಕೆ ಈ ಕೆಳಗಿನ ವಿಳಾಸಕ್ಕೆ ಪುಸ್ತಕ ಕಳಿಸಿ

ಸಂಪಾದಕರು
e-ಸುದ್ದಿ ಪತ್ರಿಕೆ
ಮೆ.ಸೌದ್ರಿ ಆಫ್ ಸೆಟ್ ಪ್ರಿಂಟರ್ಸ, ಎಸ್.ಬಿ.ಐ ಬ್ಯಾಂಕ್ ಎದರುಗಡೆ ಮಸ್ಕಿ-584124
ಕರೆಗಂಟೆ – 9448805067

Don`t copy text!