ಮನದಲಿ ಮೂಡಿದ್ದು..

💕ಮನದಲಿ ಮೂಡಿದ್ದು.

ಬಯಕೆಗಳು ಬಹಳ ಕೈಗೆಟುಕುವವು ವಿರಳ
ಕೈಗೆಟುಕಿದರೆ ಮನ ನಿರಾಳ
ಕೈಗೆಟುಕುದಿರೆ ಮುಖ ಮಖಾಳ.

ಸುಂದರ ಬಯಕೆಗಳಿರಲಿ
ಸಿರಿತನದಿ ವಿರಮಿಸುತಿರಲಿ
ಸುಗಂಧವ ಸೂಸುತಿರಲಿ
ಸಂತಸವ ಹಂಚುತಿರಲಿ

ದುರಾಶೆಯ ಬಯಕೆಗಳು ಬೇಡಾ
ಸದಾಶಯ ಬಯಕೆಗಳಿರಲಿ
ನೋಡಾ
ಜೀವನದಿ ವಿರಸಗಳು ಬೇಡಾ
ಎಲ್ಲರೊಂದಿಗೆ ನೀ ಬೆರೆತು
ನೋಡಾ

-ಕೃಷ್ಣ ನಾರಾಯಣ ಬಿಡ್ ಕರ್, ವಿಜಯಪುರ
Don`t copy text!